relief map
ನಾಮವಾಚಕ
  1. ಛಾಯಾ–ಭೂಪಟ, ನಕ್ಷೆ, ನಕಾಶೆ; ಬೆಟ್ಟಗುಡ್ಡಗಳನ್ನೂ ಕಣಿವೆಗಳನ್ನೂ ಕೇವಲ ಸಮಮಟ್ಟದ ಗೆರೆಗಳಿಂದ ತೋರಿಸುವ ಬದಲು ಛಾಯೆಗಳಿಂದ ತೋರಿಸುವ ನಕ್ಷೆ.
  2. ಉಬ್ಬುತಗ್ಗುಗಳನ್ನು (ಸಾಮಾನ್ಯವಾಗಿ ಅತಿಶಯಿಸಿದ ಸಾಪೇಕ್ಷ ಪ್ರಮಾಣದಲ್ಲಿ) ತೋರಿಸುವ ನಕಾಸೆ ಯಾ ಭೂಪಟದ ಮಾದರಿ.